Home


To Register Compliants Regarding Street Lights And Cleaning Publics Can  Dial 08482-229272 / 240432

22.75%(SC/ST) ,7.25, and 3% Individual  Application 

7.25% Scheme for Other Back Ward Class Except SC/ST

"ಸಕಾಲ" ಇಂದು...ನಾಳೆ...ಇನ್ನಿಲ್ಲ. ಹೇಳಿದ ಸಮಯ(ದಿನ) ತಪ್ಪೋಲ್ಲ... 

ನಿಮ್ಮ ಆರ್ಜಿಗಳನ್ನು ಸಕಾಲ ಕೇಂದ್ರದಲ್ಲಿ ಸಲ್ಲಿಸಿ, ನಿಗದಿತ ಸಮಯದಲ್ಲಿ ನಿಮ್ಮ ಅರ್ಜಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಳ್ಳಿ...  

Brief about CMC Bidar.

ಕ್ರಿ.ಶ.ಪೂರ್ವ ಕಾಲದಿಂದಲೂ ಪ್ರಸಿದ್ಧಿ ಪಡೆದಿರುವ ಕರ್ನಾಟಕದ ಉತ್ತರ-ಪೂರ್ವ ಭಾಗದಲ್ಲಿರುವ ಬೀದರ ದಖ್ಖನ್ ಪ್ರಸ್ಥಭೂಮಿ. ಸುದೀರ್ಘ ಐತಿಹಾಸಿಕ ಸಾಹಿತ್ಯಕ ಪರಂಪರೆಯ,ವಿಭಿನ್ನ ಸಾಂಸ್ಕೃತಿಕ ನೆಲೆಯ, ಸಾಮಾಜೋ-ಧಾರ್ಮಿಕ ಕಳಕಳಿಯ, ವೈವಿಧ್ಯಮಯ ಸಂಪ್ರದಾಯಗಳ, ಜೀವಪರ ಕಾಳಜಿಯ ತಾಣವಾಗಿದೆ. ಪರಧರ್ಮ ಸಹಿಷ್ಣುತೆ ಉದಾತ್ತ ಮಾನವೀಯ ಮೌಲ್ಯಗಳನ್ನು ತನ್ನೊಡಲಲ್ಲಿ ಗರ್ಭಿಕರಿಸಿಕೊಂಡಿರುವ ಈ ಜಿಲ್ಲೆ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟತೆ ಪಡೆದುಕೊಂಡಿದೆ. ಭಾರತೀಯ ವಾಯು ಸೇನೆಯ ಪ್ರಮುಖ ವೈಮಾನಿಕ ಕೇಂದ್ರವೊಂದು ಬೀದರನಲ್ಲಿ ಸ್ಥಿತವಾಗಿದೆ. ಕರ್ನಾಟಕ ರಾಜ್ಯದ ಪಶು ವೈದ್ಯಕೀಯ ವಿಶ್ವವಿದ್ಯಾಲಯವು ಬೀದರನಲ್ಲಿದೆ. ಗುಲಬರ್ಗಾ ಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರವು ಹಾಲಹಳ್ಳಿ ಹತ್ತಿರ ಸ್ಥಾಪಿತವಾಗಿದೆ. ಬೀದರ ನಗರವು ಬಿದರಿ ಕಲೆಗಾಗಿ ಪ್ರಸಿದ್ಧವಾಗಿದ್ದು, ವಿವಿಧತೆಯಲ್ಲಿ ಏಕತೆಗೆ ಸಂಕೇತದಂತಿದೆ.

                                                                                                                                                                                                       

 • ನಗರಸಭೆ ಬೀದರ ವರ್ಷ 1953 ರಲ್ಲಿ ಸ್ಥಾಪಿತವಾಯಿತು.
 • ಬೀದರ್  ಹೈದರಾಬಾದ್ ಬಾಂಬೆ ರಾಷ್ಟ್ರೀಯ ಹೆದ್ದಾರಿ -9 ಜೊತೆಗೆ 40 ಕಿಲೋಮೀಟರ್ ದೂರದಲ್ಲಿ ನೆಲೆಸಿದೆ.
 • ನಗರಸಭೆ ಬೀದರ ಜನಗಣತಿ 2001 ಪ್ರಕಾರ 1,74,257 ಜನಸಂಖ್ಯೆ ಹೊಂದಿದೆ.
 • ನಗರಸಭೆ ಬೀದರ ಒಟ್ಟು 43,00 ಚ. ಕಿ ಪ್ರದೇಶವನ್ನು ವ್ಯಾಪಿಸಿದೆ.
 • ಬೀದರ ನಗರ ಐತಿಹಾಸಿಕ ಸ್ಥಳಗಳಾದ ಬೀದರ ಕೋಟೆ, ರಂಗಿನ ಮಹಲ, ಮೊಹಮದ್ ಗವಾನ ಮದ್ರಾಸ್, ಬರಿದಷಾಹಿ ಗೋರಿಗಳು, ಗುರು ನಾನಕ್ ಝಿರಾ, ನರಸಿಂಹ ಝಿರಾ, ಪಾಪನಶ , ದೇವ ದೇವ ವನ, ಅಷ್ಟೂರ ಸ್ಮಾರಕಗಳು , ಪ್ರವಾಸಿ ತಾಣಗಳು ಹಾಗೂ ದೇವಸ್ಥಾನಗಳನ್ನು ಹೂಂದಿದೆ.
 • The City Municipal Bidar was constituted in the year 1953.
 • It is situated along Bombay – Hyderabad National Highway No-9 at a distance of  40 kms from Bidar.
 • It has a population of 1,74,257 as per census 2001.
 • It has a Population of 2,16,020 as per Census 2011.
 • Bidar CMC stretches to an area of 43.00 sq .kms.
 • Bidar City has many historic places to visit like Bidar Fort, Mohammad Gawan madrasa , Barid shahi Tombs, Guru Nanak Jhira, Narsimha Jharna ,Papanas.
 • Bidar is one of 57 Karnataka cities in the Nirmala Nagara – Municipal   E-Governance project.
The name of Bidar appears to be derived from 'bidiru' which means bamboo. The place seems to have been known for bamboo clusters in the past, came to  be known as 'Bidaroor' and then 'Bidare', 'Bidar'. Though there are other versions of origin, the name 'Bidarooru' seems to be more near one and  authenticated by contemporary literary works.
ಗಣಕೀಕರಣ : ನಗರಸಭೆ ಬೀದರ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ವಿವರಗಳನ್ನು ಸಂಗ್ರಹಿಸಿದ್ದು, ಈ ಮಾಹಿತಿಯನ್ನು ಗಣಕೀಕೃತಗೊಳಿಸಿದ್ದು, ನಾಗರಿಕರು ತುಂಬಿರುವ ಆಸ್ತಿ ತೆರಿಗೆ ವಿವರಗಳನ್ನು ಆನ್ಲೈನ್ ಅಪ್ಡೇಟ ಮಾಡುವುದು ಪ್ರಗತಿಯಲ್ಲಿದೆ. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ. ಇದರ ಜೊತೆಗೆ 1990 ನೇ ಸಾಲಿನಿಂದ ಈವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ.  ನಾಗರಿಕರು ತಮ್ಮ ದೂರುಗಳು ಆನ್ಲೈನ್ ಅಥವಾ ದೂರವಾಣಿ ಸಂಖ್ಯೆ 08482-229272/240432 ಮೂಲಕ ನೂಂದಣೆ ಮಾಡಬಹುದು.

Computerized Services

1. Birth & Death Record Computerization: Register of Birth and Death records has been computerized on 21-11-2008. From 1990 onwards all the Birth and Death entries are available Online. Public can view the online records through official website http://www.bidarcity.gov.in/egbnd/SearchReports.do

2. Public Grievance Redressal Cell (HelpLine): CMC Bidar has introduced PGR cell for the effective redressal of public complaints. NGO has been appointed to maintain the PGR Cell and is working 24x7. Public can register their complaints over the phone, writing letter or through online. Telephone No: 08482-229272/240432 and official website is http://www.bidarcity.gov.in/pgr/grievance-redressal.jsp

3. ULB website : Information related to CMC Bidar is available in official Website www.http://bidarcity.gov.in

4. Property Tax  Computerization:  Properties within CMC limits have been identified through field survey and the Computerization of detail information collected through survey has been done the updation of Property tax filled by the Citizens is under process. Citizens can use online property tax application and website http://www.bidarcity.gov.in/ptisnn/public/citizenIndex.jsp 

 

Office Address

City Municipal Council Bidar Opposite Old Bus Stand Bidar Pin Code 585401, Telephone No:08482-240432

ಕುಂದು ಕೊರತೆ ನಿರ್ವಹಣೆ ವಿಭಾಗ: 08482-229272/240432.

E-Mail Id   - itstaff_ulb_bidar@yahoo.com

 

 

Project Director         -        Sri. Balbheem Kamble

                                                      Mobile No 9686568307

Commissioner      -      Sri. B.Basappa KMAS

                                     Mobile No 9620345611

 

This page is maintained by Sri. B.Basappa KMAS, Municipal Commissioner, City Municipal Council Bidar. Contact No.: 08482-240432

ಬೀದರ ನಗರದ ಐತಿಹಾಸಿಕ ಸ್ಮಾರಕಗಳ ಮಿನುಗ ನೋಟ


No. Of Visitors :
Last Updated   : 22/08/2015  Release History
Release 2.0.0, Powered By Karnataka Municipal Data Society & maintained by Bidar CMC
This website can best viewed with the resolution 1024 * 768 using Internet Explorer 7.0 or above.
Valid CSS!